👏👏 ಅಭಿನಂದನೆಗಳು👏👏
ರಾಜ್ಯ ಮಟ್ಟದ Post card ನಲ್ಲಿ ವಿಜ್ಞಾನ ಚಿತ್ರ ಸ್ಪರ್ಧೆಯಲ್ಲಿ ಯಾದಗಿರಿ ಜಿಲ್ಲೆಗೆ ಪ್ರಥಮ ಸ್ಥಾನ ನಮ್ಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಕು.ಭೂಮಿಕಾ ವಿಜಯಕುಮಾರ ಪಡೆದಿರುತ್ತಾಳೆ
ಮಾರ್ಗದರ್ಶಿ ಶಿಕ್ಷಕರು : ರವಿಕುಮಾರ ಚಿನ್ನಗುಡಿ
ಮುಖ್ಯಗುರುಗಳು & ಸಿಬ್ಬಂದಿ ವರ್ಗ
ಸರಕಾರಿ ಪ್ರೌಢಶಾಲೆ ಮದ್ದರಕಿ ತಾ. ಶಹಾಪೂರ ಜಿ. ಯಾದಗಿರಿ
ಸರಕಾರಿ ಪ್ರೌಢಶಾಲೆ ಮದ್ದರಕಿ ತಾ. ಶಹಾಪೂರ ಜಿ. ಯಾದಗಿರಿ