ಸೂಚನೆ - 2021-22ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಪ್ರಾರಂಭ
ಸೂಚನೆ
ದಾಖಲಾತಿ ಪ್ರಕ್ರಿಯೆ ಪ್ರಾರಂಭ
ಸರಕಾರಿ ಪ್ರೌಢ ಶಾಲೆ ಮದ್ದರಕಿಯಲ್ಲಿ 2021-22ನೇ ಸಾಲಿಗಾಗಿ 8ನೇ, 9ನೇ ಮತ್ತು 10ನೇ ತರಗತಿಗಳಿಗೆ ಗುರುವಾರ ದಿನಾಂಕ 01-07-2021 ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಭವಾಗುತ್ತವೆ ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಹಾಯಕರನ್ನು ಸಂಪರ್ಕಿಸಿ..
-ಮುಖ್ಯ ಗುರುಗಳು
!doctype>